ದಾನ ಸೇವೆಗಳು

ಭಕ್ತರು ದೇವಾಲಯಕ್ಕೆ ಯಾವುದೇ ರೀತಿಯ ದಾನ ಸಲ್ಲಿಸಲು ಇಚ್ಛಿಸಿದರೆ, ಮೊದಲು ದೇವಾಲಯ ಸಮಿತಿ ಸದಸ್ಯರನ್ನು ಭೇಟಿ ಮಾಡಬೇಕು.
ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಕುರಿತು ವಿವರಗಳನ್ನು ಪಡೆಯಬಹುದು ಹಾಗೂ ದೇವಾಲಯದ ಅಭಿವೃದ್ಧಿಗಾಗಿ ತಮ ಸಮಯ, ಪರಿಶ್ರಮ ಅಥವಾ ಧನವನ್ನು ದಾನವಾಗಿ ನೀಡಬಹುದು.

ಭಕ್ತಿಭಾವದಿಂದ ಮಾಡಿದ ನಿಮ್ಮ ಪ್ರತಿಯೊಂದು ಸೇವೆಯೂ ದೇವರ ಕೃಪೆಗೆ ಪಾತ್ರವಾಗಲಿ.

ದೇವಾಲಯಕ್ಕೆ ನೀಡುವ ಪ್ರತಿಯೊಂದು ದಾನಕ್ಕೂ ರಸೀದಿ ನೀಡಲಾಗುತ್ತದೆ.